
ದಂಡ ವಸೂಲಿಯಲ್ಲೂ ದಾಖಲೆ; ಟ್ರಕ್ ಡ್ರೈವರ್ಗೆ 1.41 ಲಕ್ಷ ರೂ. ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್!
ನವದೆಹಲಿ: ನೂತನ ಸಂಚಾರಿ ನಿಯಮದ ಪ್ರಕಾರ ದುಬಾರಿ ದಂಡದ ದಾಖಲೆಯನ್ನು ರಾಜಸ್ಥಾನ ಮೂಲದ ಟ್ರಕ್ ಡ್ರೈವರ್ ಮುರಿದಿದ್ದು, ಓವರ್ಲೋಡ್ ನಿಯಮದನ್ವಯ ಟ್ರಕ್ ಮಾಲೀಕನಿಗೆ ಬರೊಬ್ಬರಿ 1.41 ಲಕ್ಷ ರೂ ದಂಡ ವಿಧಿಸಲಾಗಿದೆ.
