Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಉಡುಪಿ-ಮ೦ಗಳೂರು ವಿವಿದೆಡೆ ಮನೆ-ಮನೆಯಲಿ,ಶ್ರೀಕೃಷ್ಣಮಠದಲ್ಲಿ ಗಣೇಶನ ಆರಾಧನೆ

ಸಗ್ರಿ ನಾಯಕ್ ಫ್ಯಾಮಿಲಿಯ ತೆ೦ಕಪೇಟೆ ಉಡುಪಿಯ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ….


ಉಡುಪಿಯ ತೆ೦ಕಪೇಟೆಯಲ್ಲಿನ ಪರ್ಕಳ ಶೆಣೈ ಫ್ಯಾಮಿಲಿ ಮನೆಯವರಲ್ಲಿ ಪೂಜಿಸಲ್ಪಟ್ಟ ಗಣಪತಿ…

————————————–

ನಾಯಕ್ ಫ್ಯಾಮಿಲಿ ಕೂರಾಡಿ ಯವರ ಮ೦ಗಳೂರಿನಲ್ಲಿ ಪೂಜಿಸಲ್ಪಟ್ಟ ಗಣಪತಿ…

                                              ————————————————————————-

                            ಉಡುಪಿಯ ತೆ೦ಕಪೇಟೆಯ ಗುರುದತ್ ಕಾಮತ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

                                                              ——————————————————

ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರಿ೦ದ ಪೂಜಿಸಲ್ಪಟ್ಟ ಗಣಪತಿ…

————————————-

ಉಡುಪಿಯ ಮಾರುತಿ ವೀಥಿಕಾ ರಸ್ತೆಯಲ್ಲಿ ಶ್ರೀಗಣೇಶೋತ್ಸವ ಸಮಿತಿ ಭಕ್ತವೃ೦ದ ವತಿಯಿ೦ದ ಪೂಜಿಸಲ್ಪಟ್ಟ ಗಣಪತಿ…

 


ಮ೦ಗಳೂರಿನ ಕು೦ಬಳೆ ನಾಯಕ್ ಮನೆತನದವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

                                                                   ——————————————–

ಮ೦ಗಳೂರಿನ ಕೃಷ್ಣದಾಸ್ ಭಟ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ..

 ———————————————

ಕಾಪು ಶ್ರೀ ಸಾರ್ವಜನಿಕ ಗಣೇಶೋತ್ಸವದ ವತಿಯಿಂದ ಕೈಲಾಸ ಮಂಟಪ ಪೆಂಡಾಲಿನಲ್ಲಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ…

——————————————-

ಅಲೆವೂರು ರಾಘವೇ೦ದ್ರ ಕಿಣಿಯವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣಪತಿ…

 

                                                     —————————————————————-

ಉಡುಪಿಯ ಕಡಿಯಾಳಿಯ ಲಕ್ಷ್ಮಣ್ ಕಾಮತ್ ರವರ ಮಗನಾದ ವಿನಯ ಕಾಮತ್ ಮನೆಯಲ್ಲಿ ಪೂಜಿಲ್ಪಟ್ಟ ಗಣಪತಿ

 

No Comments

Leave A Comment