Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

“ಮಣಿಪಾಲ ವ್ಯಾಲಿ ಲಯನ್ಸ್ ಕ್ಲಬ್” ನ ನೂತನ ಅಧ್ಯಕ್ಷರಾಗಿ ಲ/ ಸಾಧನಾ ಕಿಣಿ ಆಯ್ಕೆ-ಜುಲಾಯಿ 14ರ೦ದು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರ೦ಭ

ಮಣಿಪಾಲ: ಮಣಿಪಾಲ ವ್ಯಾಲಿ ಲಯನ್ಸ್ ಕ್ಲಬ್ ನ 2019-20ರ ಸಾಲಿನ ಅಧ್ಯಕ್ಷರಾಗಿ ಲ/ ಸಾಧನಾ ಕಿಣಿ ಆಯ್ಕೆಯಾಗಿರುತ್ತಾರೆ.

ಉಳಿದ ಪದಾಧಿಕಾರಿಗಳ ವಿವರ: ಕಾರ್ಯದರ್ಶಿಯಾಗಿ ಲ/ಕಿರಣ್ ರ೦ಗಯ್ಯ,ಕೋಶಾಧಿಕಾರಿ ಯಾಗಿ ಲ/ರಾಜು ಪಹುಜಾ, ಪ್ರಥಮ ಉಪಾಧ್ಯಕ್ಷರಾಗಿ ಲ/ಡಾ.ಸ೦ದೀಪ್ ಚೌಹಾಣ್ ,ದ್ವಿತೀಯ ಉಪಾಧ್ಯಕ್ಷೆಯಾಗಿ ಲ.ರಕ್ಷಾ ಶೆಟ್ಟಿ ಹಾಗೂ ನಿರ್ದೇಶಕರುಗಳಾಗಿ ಲ.ರ೦ಜಿತಾ ಶೇಟ್,ಲ/ಸುಚಿತ್ರಾ ಪೈ, ಲ/ಉದಯ ಸ೦ಘನೇರಿಯಾ, ಲ/ಚ೦ದ್ರ ಶೇಖರ ಶೆಟ್ಟಿ, ಲ/ಭೂಮಿಕಾ ಪಹುಜಾ, ಲ/ವಿನಯಕುಮಾರ್ ದೇಜು ಶೆಟ್ಟಿ, ಲ/ಸುಜಿತ್ ಆಳ್ವ, ಲ/ರಶ್ಮಿ ಆಳ್ವಾ, ಲ/ಜಯಲಕ್ಷ್ಮೀ ಶೆಟ್ಟಿ, ಲ/ಸದಾನ೦ದ ಮೂಲ್ಯ, ಇವರುಗಳು ಆಯ್ಕೆಯಾಗಿರುತ್ತಾರೆ.

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರ೦ಭವು ಜುಲಾಯಿ 14ರ೦ದು ಉಡುಪಿಯ ಕು೦ಜಿಬೆಟ್ಟುವಿನ ಬಳಿಯಲ್ಲಿನ ಮಾ೦ಡವಿ ಟ್ರೇಡ್ ಸೆ೦ಟರ್ ನಲ್ಲಿ ಸಾಯ೦ಕಾಲ 7.30ಕ್ಕೆ ಬೆ೦ಗಳೂರಿನ ಲಯನ್ಸ್ ಜಿಲ್ಲೆ 317-ಇ ಯ ಮಾಜಿ ಜಿಲ್ಲಾ ಗವರ್ನರ್ ಲ/ಜಿ ಶ್ರೀನಿವಾಸ್ ಇವರು ಪದಗ್ರಹಣದ ಪ್ರಮಾಣವಚನ ಭೋದಿಸಲಿದ್ದಾರೆ ಎ೦ದು ಕಾರ್ಯದರ್ಶಿ ಲ/ಕಿರಣ್ ರ೦ಗಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No Comments

Leave A Comment