Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ವಿದ್ಯುತ್‌ ಕಂಬ ಹೊತ್ತು ನದಿ ದಾಟಿದ ಸಿಬಂದಿ

ಹೆಬ್ರಿ: ಹೆಬ್ರಿ ಪರಿಸರದಲ್ಲಿ ಗಾಳಿ ಸಹಿತ ಮಳೆಗೆ ಕಬ್ಬಿನಾಲೆ ಮತ್ತಾವು ಬಳಿ ಬೃಹತ್‌ ಮರಗಳು ವಿದ್ಯುತ್‌ ತಂತಿಯ ಮೇಲೆ ಉರುಳಿದ ಪರಿಣಾಮ 6 ಕಂಬಗಳು ಮುರಿದು ಬಿದ್ದಿವೆ. 19ಕ್ಕೂ ಅಧಿಕ ಕಂಬಗಳಿಗೆ ಹಾನಿಯಾಗಿದೆ.

ಮೆಸ್ಕಾಂ ಸಿಬಂದಿ ಸುರಿಯುತ್ತಿರುವ ಮಳೆ ಲೆಕ್ಕಿಸದೆ ಸುಮಾರು 1.5 ಕಿ.ಮೀ. ದೂರದಲ್ಲಿ ಕಂಬ ತುಂಡಾದ ಪ್ರದೇಶಕ್ಕೆ ಹೊಸ ಕಂಬಗಳನ್ನು ತಲೆಹೊರೆಯಲ್ಲೇ ಸಾಗಿಸಿ ದುರಸ್ತಿ ಕಾರ್ಯ ನಡೆಸಿದರು.

No Comments

Leave A Comment