Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಶ್ರೀ ಕಾಣಿಯೂರು ಮಠದಲ್ಲಿ ಇಂದು ವಾರ್ಷಿಕ ಮಹಾಭಿಷೇಕ

ಉಡುಪಿಯ ಅಷ್ಟ ಮಠಗಳಲ್ಲೊಂದಾದ ಶ್ರೀ ಕಾಣಿಯೂರು ಮಠದಲ್ಲಿ ಇಂದು ವಾರ್ಷಿಕ ಮಹಾಭಿಷೇಕ ಪ್ರಯುಕ್ತ  ಪಟ್ಟದ  ದೇವರಿಗೆ 108 ಸಿಯಾಳ ಸಹಿತ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆಯನ್ನು ಪರಮಪೂಜ್ಯರಾದ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು.   

No Comments

Leave A Comment