Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನ ಗೋಡೆ ಕುಸಿದು ಬಿದ್ದು 4ಮಕ್ಕಳು ಸೇರಿದಂತೆ 17 ಮಂದಿ ಸಾವು/15 including 4 children killed in Pune wall collapse

ಪುಣೆ: ಕಳೆದ ಮೂರ್ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೆಸಿಡೆನ್ಶಿಯಲ್ ಕಟ್ಟಡದ ಗೋಡೆ ಕುಸಿದು ಬಿದ್ದ ಪರಿಣಾಮ ನಾಲ್ಕು ಮಕ್ಕಳು, ಮಹಿಳೆ ಸೇರಿದಂತೆ 17 ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಪುಣೆಯ ಕೋಂಡಾವಾ ಪ್ರದೇಶದಲ್ಲಿ ಅಪಾರ್ಟ್ ಮೆಂಟ್ ಗೋಡೆ ಕುಸಿದು ಬಿದ್ದ ಹೊಡೆತಕ್ಕೆ ಹಲವಾರು ಕಾರುಗಳು ಅವಶೇಷಗಳಡಿಯಲ್ಲಿ ಸಿಲುಕಿವೆ. ಅಪಾರ್ಟ್ ಮೆಂಟ್ ಗೋಡೆ ಮುಂಭಾಗದ ಜಾಗದಲ್ಲಿನ ಶೆಡ್ ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಕುಸಿದು ಬಿದ್ದಿತ್ತು. ಅಲ್ಲದೇ ಪಾರ್ಕಿಂಗ್ ಶೆಡ್ ಮೇಲೆಯೂ ಬಿದ್ದ ಪರಿಣಾಮ ಕಾರುಗಳು ಜಖಂಗೊಂಡಿದ್ದವು.

15 ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್ ನ ರಕ್ಷಣಾ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಅವಶೇಷಗಳಡಿ ಸಿಲುಕಿದವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

 

 

 

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾರ್ಟ್ ಮೆಂಟ್ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

At least 15 people, including four children, were killed when a portion of the compound wall of a housing society collapsed on shanties adjacent to it in Pune’s Kondhwa in the early hours of Saturday.

The shanties were set up for labourers working in a nearby construction site.

A fire brigade official said incessant rains might have led to the collapse of the wall. Pune received 73.1 millimetres of rain on Friday, the second highest rainfall in June since 2010.

According to the police, a portion of the 12 to 15-feet-high wall collapsed between 1.30 and 1.45 am.

The fire brigade, a team of National Disaster Response Force personnel and police rushed to the spot to carry out rescue operations.

“At least 15 people — nine men, two women and four children — have been killed in the incident, and three got injured,” an officer of Kondhwa police station said.

Police had earlier said that 17 people were killed in the incident.

A fire brigade official said that the victims were natives of either Bihar or Uttar Pradesh.

All the injured have been shifted to hospital and District Collector Naval Kishore Ram visited the spot of the incident.

“We have ordered an inquiry into the incident and those responsible will be punished,” he said.

No Comments

Leave A Comment