Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

Heavy rains lash Mumbai; cause traffic jams, waterlogging/ಮುಂಬಯಿ ನಗರದಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ಥ

ಮುಂಬಯಿ: ನಗರದಲ್ಲಿ ಶುಕ್ರವಾರ ಬೆಳಗ್ಗಿನಿಂದ ಭಾರೀ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ. ನಗರದ ವಿವಿಧ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆಯಾಗಿದ್ದು, ವಿಮಾನಗಳ ಹಾರಾಟಕ್ಕೂ ತೊಡಕಾಗಿದೆ. ಕೆಲ ರೈಲುಗಳ ಸಂಚಾರದಲ್ಲೂ ವಿಳಂಬವಾಗಿದೆ.

ವಾಶಿ ಪ್ರದೇಶದಲ್ಲಿ ರಸ್ತೆಗಳಲ್ಲೇ ನೀರು ಹರಿಯುತ್ತಿದ್ದು, ತಗ್ಗು ಪ್ರದೇಶದ ಜನರು ಆತಂಕಕ್ಕೀಡಾಗಿದ್ದಾರೆ.

ಹವಾಮಾನ ಇಲಾಖೆ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಬಿಎಂಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಶನಿವಾರವೂ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.ಥಾಣೆ , ಪಾಲ್‌ಘಾರ್‌ ಪ್ರದೇಶಗಳಲ್ಲೂ ಭಾರೀ ಮಳೆ ಸುರಿಯುತ್ತಿದೆ.

ಮಳೆಹಿನ್ನಲೆಯಲ್ಲಿ ತೆರೆದಿರುವ ಮ್ಯಾನ್‌ಹೋಲ್‌ಗ‌ಳನ್ನುಮುಚ್ಚಲು ಬಿಎಂಸಿ ಕಾರ್ಯಾಚರಣೆ ಕೈಗೊಂಡಿದೆ. 2017 ರಲ್ಲಿ ಪ್ರಖ್ಯಾತ ವೈದ್ಯ ಡಾ.ದೀಪಕ್‌ ಅಮಾರಾಪುರ್‌ಕರ್‌ ಅವರು ಮ್ಯಾನ್‌ಹೋಲ್‌ಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದರು.

 

 

 

Heavy rains lashed several parts of Mumbai on Friday after a long dry spell.

The rains led to waterlogging and flooding in some areas of Mumbai and its suburbs leading to heavy traffic congestion on these roads.

major traffic snarls in different areas of Mumbai and its suburbs.

Several trains were also reported to be running late.

The Brihanmumbai Municipal Corporation also issued an alert on its official handle on microblogging site Twitter warning of heavy rainfall throughout the day in Mumbai city and suburban areas.

“Loud peals of thunder with frequent lightning flashes, moderate to heavy spell of rain and maximum wind speed 29 to 74 kmph – in gusts,” the civic body tweeted.

The IMD also warned of “intense spell of rainfall” in Greater Mumbai and adjoining areas of Thane and Palghar on Friday.

On Thursday, the BMC had cautioned Mumbaikars against opening manholes.

An open manhole had led to the death of a Mumbai-based doctor during rains in 2017.

Dr Deepak Amarapurkar, a well-known gastroenterologist, had died after falling into an open manhole while walking down a flooded street in south Mumbai during the torrential rain on August 29, 2017.

No Comments

Leave A Comment