Log In
BREAKING NEWS >
ತಪ್ಪಿದ ಅನಾಹುತ: ಜಮ್ಮು ಕಾಶ್ಮೀರದಲ್ಲಿ 40 ಕೆಜಿ ಸ್ಫೋಟಕ ವಶ ಪಡೆದ ಸೇನೆ....

ಉಡುಪಿ ಶ್ರೀ ಕೃಷ್ಣ ಮಠ ಸುವರ್ಣಗೋಪುರದ ಮರದ ಕೆತ್ತನೆ ,ತಾಮ್ರ,,ಬೆಳ್ಳಿ ಮತ್ತು ಚಿನ್ನದ ತಗಡು,ಕುಸುರಿ ಕೆಲಸದವರಿಗೆ ಅ ಭಿನ೦ದನಾ ಕಾರ್ಯಕ್ರಮ

ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಪಲಿಮಾರು  ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಮಹತ್ತರ ಯೋಜನೆಯಾದ   ಸುವರ್ಣಗೋಪುರದ  ಮರದ ಕೆತ್ತನೆ ಕೆಲಸ,ತಾಮ್ರದ ಕೆಲಸ,ಬೆಳ್ಳಿಯ ಕೆಲಸ ಮತ್ತು ಚಿನ್ನದ ತಗಡು,ಕುಸುರಿ ಕೆಲಸ ಮುಂತಾದ ಎಲ್ಲ ಕಾರ್ಯಗಳಲ್ಲೂ  ತೊಡಗಿಸಿಕೊಂಡ ಕುಶಲಕರ್ಮಿಗಳು ಪರ್ಯಾಯ ಶ್ರೀಪಾದರ ಜೊತೆಗೆ ಹಾಗೂ ಮಠದ ಮೇಲ್ವಿಚಾರಕರೊಂದಿಗೆ.ಶ್ರೀಶ ಭಟ್ ಕಡೆಕಾರ್, ಗಿರೀಶ್ ಉಪಾಧ್ಯಯ ಮೊದಲಾದವರು ಇದ್ದಾರೆ.

No Comments

Leave A Comment