Log In
BREAKING NEWS >
ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ...

ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ 119ನೇ ಭಜನಾ ಸಪ್ತಾಹ ಮಹೋತ್ಸವದ ತಯಾರಿಯ ಪೂರ್ವಭಾವಿ ಸಭೆ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ 119ನೇ ಭಜನಾ ಸಪ್ತಾಹ ಮಹೋತ್ಸವದ ತಯಾರಿಯ ಪೂರ್ವಭಾವಿ ಸಭೆಯು ಭಾನುವಾರ ದಿನಾ೦ಕ ಜೂನ್ 23ರ೦ದು ಸಾಯ೦ಕಾಲ 5ಕ್ಕೆ ದೇವಸ್ಥಾನದ ವಠಾರದಲ್ಲಿ ಜರಗಲಿದೆ.

ಸಭೆಯಲ್ಲಿ ಭಜನಾ ಸಪ್ತಾಹದಲ್ಲಿ ಭಾಗವಹಿಸುವ ಭಜನಾ ಮ೦ಡಳಿಯನ್ನು ಆಮ೦ತ್ರಿಸುವ ಹಾಗೂ ಕಾರ್ಯಕ್ರಮವನ್ನು ಯಾವರೀತಿಯಲ್ಲಿ ನಡೆಸುವುದು ಮತ್ತು ಸ್ವಯ೦ಸೇವಕರು ಯಾವರೀತಿಯಲ್ಲಿ ಸಿದ್ದತೆಯನ್ನು ನಡೆಸಬೇಕೆ೦ಬ ವಿಷಯಗಳ ಬಗ್ಗೆ ತೀರ್ಮಾನವನ್ನು ನಡೆಸಲಾಗುವುದು

No Comments

Leave A Comment