Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಸೆಕ್ಸ್ ಡಾಕ್ಟರ್ ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ, ಟ್ರೈಲರ್ ಅಬ್ಬರ!

ಮುಂಬೈ: ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇದೀಗ ಸೆಕ್ಸ್ ಡಾಕ್ಟರ್ ಪಾತ್ರದಲ್ಲಿ ಅಭಿನಯಿಸಿದ್ದು ಚಿತ್ರದ ಟ್ರೈಲರ್ ಧೂಳೆಬ್ಬಿಸುತ್ತಿದೆ.

ಸೆಕ್ಸ್ ಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ದೂರು ಮಾಡುವ ಕ್ಲಿನಿಕ್ ಒಂದನ್ನು ಸೋನಾಕ್ಷಿ ಸಿನ್ಹಾ ನಡೆಸುತ್ತಾರೆ. ಈ ವೇಳೆ ಆಕೆಗೆ ಎದುರಾಗುವ ಸಮಸ್ಯೆಗಳು ಮತ್ತು ಬಿಂಕದ ಮನಸ್ಥಿತಿಯ ಜನರ ನಡುವಿನ ತೋಳಲಾಟವನ್ನು ತೋರಿಸಲಾಗಿದೆ.

 

 

ಖಾಂದಾನಿ ಶಫ್ಖಾನ್ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ, ವರುಣ್ ಶರ್ಮಾ ಮತ್ತು ಬಾದ್ ಶಾ ಅಭಿನಯಿಸಿದ್ದು ಸದ್ಯ ಟ್ರೈಲರ್ ಯೂಟ್ಯೂಬ್ ನಲ್ಲಿ ಹಿಟ್ ಆಗಿದೆ.

No Comments

Leave A Comment