Log In
BREAKING NEWS >
ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ....

ನಿಟ್ಟೂರು ಪ್ರೌಢ ಶಾಲಾ ಶಿಕ್ಷಕ-ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ


ಉಡುಪಿ : ನಿಟ್ಟೂರು ಪ್ರೌಢ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಸಭೆಯು ಇತ್ತೀಚೆಗೆ ನಡೆಯಿತು. ಈ ಸಭೆಯಲ್ಲಿ 2019-20ನೇ ಸಾಲಿನ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ: ಕಕ್ಕುಂಜೆ ನಾಗಾನಂದ ವಾಸುದೇವ ಆಚಾರ್ಯ, ಉಪಾಧ್ಯಕ್ಷರಾಗಿ : ಮುರಲಿ ಕಡೆಕಾರ್, ಮಲ್ಲಿಕಾ ಉಡುಪ ಕಾರ್ಯದರ್ಶಿ: ಎಚ್. ಎನ್. ಶೃಂಗೇಶ್ವರ, ಜತೆಕಾರ್ಯದರ್ಶಿ: ಸುನೀತಾ, ಕೋಶಾಧಿಕಾರಿ: ಅನಸೂಯ, ಸದಸ್ಯರು: ಬನ್ನಂಜೆ ಸಂಜೀವ ಸುವರ್ಣ, ನತಾಲಿಯ ಡಿಸೋಜ, ಸುಧೀಂದ್ರ ಶೆಟ್ಟಿಗಾರ್, ಪೂರ್ಣಿಮಾ, ಸವಿತಾ ನಾಯ್ಕ್, ಶೋಭಾ, ಭಾರತಿ, ಶಾಹಿನ್, ಮೊಹಮ್ಮದ್ ಹ್ಯಾರೀಸ್, ಮಂಜುಳಾ, ಜ್ಯೋತಿ, ಶ್ರೀಧರ ಆಚಾರ್ಯ, ರೇಖಾ ನೂತನ ಪದಾಧಿಕಾರಿಗಳಾಗಿ ಆಯ್ಕೆಗೊಂಡರು.

No Comments

Leave A Comment