Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಕೊರ೦ಗ್ರಪಾಡಿಯಲ್ಲಿ ರಿಕ್ಷಾ ಬಸ್ ಡಿಕ್ಕಿ-ಶಾಲಾ ಬಾಲಕ ಮತ್ತು ಚಾಲಕ ಗ೦ಭೀರ

ಉಡುಪಿ:ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊರ೦ಗ್ರಪಾಡಿ-ಕುಕ್ಕಿಕಟ್ಟೆಯ ಮುಖ್ಯರಸ್ತೆಯಲ್ಲಿ ಬೆಳಿಗ್ಗೆ ಶಾಲೆಗೆ ತನ್ನ ಮಗನನ್ನೇ ರಿಕ್ಷಾದಲ್ಲಿ ಕರೆದುಕೊ೦ಡು ಹೋಗುತ್ತಿರುವ ಸಮಯದಲ್ಲಿ ಖಾಸಗಿ ಬಸ್ಸೊ೦ದಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಸ೦ಪೂರ್ಣವಾಗಿ ನಜ್ಜು-ಗುಜ್ಜಾಗಿ ಚಾಲಕನ ತಲೆಗೆ ಗ೦ಭೀರಗಾಯವಾಗಿದ್ದು ಬಾಲಕ ಬೋಧತಪ್ಪಿದ ಸ್ಥಿತಿಯಲ್ಲಿದ್ದ ತಕ್ಷಣವೇ ಉಡುಪಿ ನಗರ ಸ೦ಚಾರಿ ಹಾಗೂ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್ಸಿನೊಳಗೆ ಸಿಕ್ಕಿ ಬಿದ್ದ ರಿಕ್ಷಾವನ್ನು ಹೊರಕ್ಕೆ ಏಳೆದು ಗಾಯಗೊ೦ಡಿರುವ ಚಾಲಕ ಹಾಗೂ ಶಾಲಾ ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಿದ್ದಾರೆ.

ಬಸನ್ನು ಹಾಗೂ ರಿಕ್ಷಾವನ್ನು ಪೊಲೀಸರು ವಶಕ್ಕೆ ತೆಗೆದುಕೊ೦ಡು ಕೇಸುದಾಖಲಿಸಿ ತನಿಖೆಯನ್ನು ಮು೦ದುವರಿಸಿದ್ದಾರೆ.ಗಾಯ ಗೊ೦ಡವರನ್ನು ಮಣಿಪಾಲದ ಕೆ ಎ೦ ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

No Comments

Leave A Comment