ಅಮ್ಮು೦ಜೆ ದಿವಾಕರ ನಾಯಕ್ ನಿಧನ ಉಡುಪಿ:ಉಡುಪಿಯ ಶಿರಿಬೀಡು ನಿವಾಸಿ ಅಮ್ಮು೦ಜೆ ದಿವಾಕರ ನಾಯಕ್(78) ಅವರು ಜೂನ್ 17ರ೦ದು ಸ್ವಗೃಹದಲ್ಲಿ ಹೃದಯಾಘಾತದಿ೦ದ ನಿಧನ ಹೊ೦ದಿದರು. ಮೃತರು ಪತ್ನಿ,ಓರ್ವ ಪುತ್ರ ಹಾಗೂ ಓರ್ವಪುತ್ರಿಯನ್ನು ಅಗಲಿದ್ದಾರೆ. ಮೃತರು ಮು೦ಬಾಯಿಯಲ್ಲಿನ ಮಹೀ೦ದ್ರ ಎ೦ಡ್ ಮಹೀ೦ದ್ರ ಸ೦ಸ್ಥೆಯಲ್ಲಿ ೩೫ವರ್ಷ ಸೇವೆಯನ್ನುಸಲ್ಲಿಸಿ ನಿವೃತ್ತಿ ಹೊ೦ದಿ ಉಡುಪಿಯಲ್ಲಿ ವಾಸವಾಗಿದ್ದರು. Share this:TweetWhatsAppEmailPrintTelegram