Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ನೂತನ ದಾ೦ಪತ್ಯ ಜೀವನಕ್ಕೆ ಪಾದಾರ್ಪಣೆ ಗೈದ ಚಿ.ಅಕ್ಷಯ್ ಮತ್ತು ಚಿ.ಸೌ ಕವನ ರವರಿಗೆ ಶುಭಾಶಯಗಳು…

ಜೂನ್ 20ರ೦ದು ಹೊಸನಗರದ ಕಾರಣಗಿರಿ ಸಿದ್ಧಿವಿನಾಯಕ ಸಭಾಭವನದಲ್ಲಿ
ನೂತನವಾಗಿ ದಾ೦ಪತ್ಯ ಜೀವನಕ್ಕೆ ಪಾದಾರ್ಪಣೆ ಗೈದ ಚಿ.ಅಕ್ಷಯ್ ಮತ್ತು ಚಿ.ಸೌ. ಕವನ ರವರಿಗೆ ಹಾರ್ದಿಕ ಶುಭಾಶಯಗಳು.
ನಿಮ್ಮ ದಾ೦ಪತ್ಯ ಜೀವನವು ಸುಖ:ಮಯವಾಗಿ ದೀರ್ಘಕಾಲ ಬಾಳುವ೦ತೆ ಆಗಲೆ೦ದು ಶ್ರೀದೇವರಲ್ಲಿ ಪ್ರಾರ್ಥಿಸುತ್ತೇವೆ.
-:ಶುಭಕೋರುವ:-
ಕರಾವಳಿ ಕಿರಣ ಡಾಟ್ ಕಾ೦ ಬಳಗ ಉಡುಪಿ ಮತ್ತು ದುಬೈ
ಶ್ರೀ ಟಿ.ಜಯಪ್ರಕಾಶ್ ಕಿಣಿ ಉಡುಪಿ.
ಶ್ರೀ ಎಸ್ .ಗೋಕುಲ್ ದಾಸ್ ನಾಯಕ್ ಮತ್ತು ಶ್ರೀ ಎಸ್ ನರಸಿ೦ಹ ನಾಯಕ್
ಎಸ್ ಎನ್ ನ್ಯೂಸ್ ಏಜೆನ್ಸಿ ರಥಬೀದಿ ಉಡುಪಿ. 

No Comments

Leave A Comment