Log In
BREAKING NEWS >
ಮಹಾರಾಷ್ಟ್ರದಲ್ಲಿ ಸರಕಾರಿ ನೌಕರರಿಗೆ ಉದ್ಧವ್‌ ಬಂಪರ್‌ ಗಿಫ್ಟ್‌: ವಾರಕ್ಕೆ ಐದು ದಿನ ಮಾತ್ರ ಕೆಲಸ...

ಮಳೆ ಅಡ್ಡಿ:ಭಾರತ -ಕಿವೀಸ್‌ ಪಂದ್ಯದ ಟಾಸ್‌ ವಿಳಂಬ

ಲಂಡನ್‌: ನಾಟಿಂಗ್‌ಹ್ಯಾಮ್‌ ಟ್ರೆಂಟ್‌ಬ್ರಿಜ್‌ ಮೈದಾನದಲ್ಲಿ ಗುರುವಾರ ನಡೆಯುವ ಭಾರತ ಮತ್ತು ನ್ಯೂಜಿಲ್ಯಾಂಡ್‌ ನಡುವಿನ ವಿಶ್ವಕಪ್‌ ಪಂದ್ಯದ ಟಾಸ್‌ ಮಳೆಯಿಂದಲಾಗಿ ವಿಳಂಬವಾಗಿದೆ.

3 ಗಂಟೆಗೆ ಆರಂಭವಾಗಬೇಕಿರುವ ಪಂದ್ಯ ಮಳೆಯ ಕಾರಣದಿಂದಲಾಗಿ ವಿಳಂಬವಾಗಲಿದೆ.

ಪಂದ್ಯಕ್ಕೆ ಪೂರ್ಣಪ್ರಮಾಣದಲ್ಲಿ ಮಳೆ ಅಡ್ಡಿ ಮಾಡುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಡಕ್‌ವರ್ಥ್ ಲೂಯಿಸ್‌ ನಿಯಮದಡಿಯಾದರೂ ಫ‌ಲಿತಾಂಶ ಬರಬಹುದೆನ್ನುವ ನಿರೀಕ್ಷೆಯಿದೆ.

ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಇಂಗ್ಲೆಂಡ್‌ನ‌ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಈಗಾಗಲೇ 3 ಪಂದ್ಯ ಮಳೆಯಿಂದ
ರದ್ದಾಗಿದೆ.

No Comments

Leave A Comment