Log In
BREAKING NEWS >
ತಪ್ಪಿದ ಅನಾಹುತ: ಜಮ್ಮು ಕಾಶ್ಮೀರದಲ್ಲಿ 40 ಕೆಜಿ ಸ್ಫೋಟಕ ವಶ ಪಡೆದ ಸೇನೆ....

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ 3ನೇ ಬಜೆಟ್‌ ಪೂರ್ವ ಮೀಟಿಂಗ್‌

ಹೊಸದಿಲ್ಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಬಜೆಟ್‌ ಪೂರ್ವ ಉದ್ಯಮ ರಂಗದ ವಿಭಿನ್ನ ಪಾಲುದಾರರ ಮೂರನೇಯ ಮಹತ್ವದ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್‌ ಠಾಕೂರ್‌,  ಸೇರಿ ಹಣಕಾಸು ಸಚಿವಾಲಯದ ಪ್ರಮುಖ ಅಧಿಕಾರಿಗಳು,  ಭಾಗಿಯಾಗಿದ್ದರು.

ಉದ್ಯಮ, ಸೇವೆಗಳು,ವ್ಯಾಪಾರ ಮತ್ತು  ಕೈಗಾರಿಕಾ ವಲಯಕ್ಕೆ ಸಂಬಂಧಿಸಿದ ಹಲವಾರು ಸಲಹೆಗಳನ್ನು ಪಡೆದಿದ್ದಾರೆ. ಈ ಹಿಂದೆ 2 ಸಭೆಗಳನ್ನು ನಡೆಸಿ ಸಲಹೆಗಳನ್ನು ಪಡೆದಿದ್ದರು.

ನಿರ್ಮಲಾ ಸೀತಾರಾ‌ಮನ್‌ ಅವರು ಜುಲೈ 5 ರಂದು ಮೊದಲ ಬಜೆಟ್‌ ಮಂಡಿಸಲಿದ್ದಾರೆ.

No Comments

Leave A Comment