Log In
BREAKING NEWS >
ತಪ್ಪಿದ ಅನಾಹುತ: ಜಮ್ಮು ಕಾಶ್ಮೀರದಲ್ಲಿ 40 ಕೆಜಿ ಸ್ಫೋಟಕ ವಶ ಪಡೆದ ಸೇನೆ....

ಬಿಜೆಪಿ ಶಾಸಕ ರಾಜೇಶ್‌ ಪಟ್‌ ನೇಕರ್‌ ಗೋವಾ ವಿಧಾನಸಭೆಯ ಹೊಸ ಸ್ಪೀಕರ್‌

ಪಣಜಿ: ಬಿಜೆಪಿ ಶಾಸಕ ರಾಜೇಶ್‌  ಪಟ್‌ ನೇಕರ್‌ ಅವರು ಇಂದು ಮಂಗಳವಾರ ನಡೆದ ವಿಶೇಷ ಅಧಿವೇಶನದಲ್ಲಿ ಗೋವಾ ವಿಧಾನ ಸಭೆಯ ಸ್ಪೀಕರ್‌ ಆಗಿ ಚುನಾಯಿತರಾದರು.

ಪಟ್‌ ನೇಕರ್‌ ಅವರು ಕಾಂಗ್ರೆಸ್‌ ಎದುರಾಳಿ ಪ್ರತಾಪಸಿಂಹ ರಾಣೆ ಅವರನ್ನು ಪರಾಭವಗೊಳಿಸಿದರು.

ಪ್ರಮೋದ್‌ ಸಾವಂತ್‌ ಅವರು ಗೋವೆಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸ್ಪೀಕರ್‌ ಹುದ್ದೆ ತೆರವಾಗಿತ್ತು. ಹೊಸ ಸ್ಪೀಕರ್‌ ಆಯ್ಕೆ ಮಾಡಲು ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರು ಸದನದ ವಿಶೇಷ ಅಧಿವೇಶನವನ್ನು ಕರೆದಿದ್ದರು.

No Comments

Leave A Comment