
ಉಡುಪಿ ಶ್ರೀಕೃಷ್ಣಮಠದ ಸುವರ್ಣಗೋಪುರ ಸಮರ್ಪಣೋತ್ಸವ:ವೈಭವದ ಶಿಖರ-ಕಲಶಗಳ ಮೆರವಣಿಗೆ-ಭಾರೀ ಜನಸ್ತೋಮ
—————————————————————–
ಉಡುಪಿಯಲ್ಲಿ ಚಿನ್ನದ ರಥೋತ್ಸವ…
ಉಡುಪಿ ಶ್ರೀಕೃಷ್ಣಮಠದ ಸುವರ್ಣಗೋಪುರ ಸಮರ್ಪಣೋತ್ಸವದ ಶನಿವಾರದ೦ದು ವೈಭವ ಚಿನ್ನದ ರಥೋತ್ಸವ ಸಾಯ೦ಕಾಲ ನಡೆಯಿತು.ಉತ್ತರಾದಿಮಠದ ಸ್ವಾಮಿಜಿ ಹಾಗೂ ಅದಮಾರು ಕಿರಿಯರು,ಪಲಿಮಾರು ಕಿರಿಯ ಯತಿಶ್ರೀಗಳು ಉಪಸ್ಥಿತರಿದ್ದರು.