Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಹೊಳೆನರಸೀಪುರ : ಎತ್ತಿನಗಾಡಿ ಕೆರೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಬಲಿ

ಹಾಸನ: ಎತ್ತಿನಗಾಡಿಯೊಂದು ಕೆರೆಗೆ ಬಿದ್ದುಒಂದೇ ಕುಟುಂಬದ ನಾಲ್ವರು ದಾರಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಶನಿವಾರ ಹೊಳೆನರಸೀಪುರದನ ಉದ್ದೂರು ಹೊಸಹಳ್ಳಿ ಎಂಬಲ್ಲಿ ನಡೆದಿದೆ.

ಮೃತ ದುರ್ದೈವಿಗಳು ರೈತರಾದ ರಾಜೇಗೌಡ(55) , ಲಕ್ಷ್ಮೀ ಮೊಮ್ಮಕ್ಕಳಾದ ರುಚಿತಾ ಮತ್ತು ರಚಿತಾ ಎನ್ನುವವರಾಗಿದ್ದಾರೆ.

ಆಲೂಗಡ್ಡೆ ನಾಟಿಗೆಂದು ಬಂಡಿಯಲ್ಲಿ ಸಾಗುತ್ತಿದ್ದಾಗ ಅವಘಡ ಸಂಭವಿಸಿದೆ. ಇಬ್ಬರ ಶವಗಳನ್ನುಮೇಲಕ್ಕೆತ್ತಲಾಗಿದ್ದು, ಇನ್ನಿಬ್ಬರ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಹಳೆ ಮೈಸೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment