Log In
BREAKING NEWS >
ಆಗಸ್ಟ್ 18ರ ಭಾನುವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸಮೂಹಿಕ ಚೂಡಿಪೂಜೆ ನಡೆಯಲಿದೆ.ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಸುವರ್ಣ ಗೋಪುರಕ್ಕೆ ಕಡಿಯಾಳಿಯ ಮಾತೃ ಮಂಡಳಿಯ ಸದಸ್ಯೆಯರಿ೦ದ ಚಿನ್ನದ ನಾಣ್ಯ ನೀಡಿಕೆ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ, ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಬೃಹತ್ ಯೋಜನೆಯಾದ ಸುವರ್ಣ ಗೋಪುರಕ್ಕೆ ಕಡಿಯಾಳಿಯ ಮಾತೃ ಮಂಡಳಿಯ ಸದಸ್ಯೆಯರು ಸಂಗ್ರಹಿಸಿದ ಸುವರ್ಣ ನಾಣ್ಯಗಳನ್ನು ಶ್ರೀಪಾದರಿಗೆ ನೀಡಿ ಅನುಗ್ರಹ ಮಂತ್ರಾಕ್ಷತೆ ಪಡೆದರು.

No Comments

Leave A Comment