Log In
BREAKING NEWS >
ಮಹಾರಾಷ್ಟ್ರದಲ್ಲಿ ಸರಕಾರಿ ನೌಕರರಿಗೆ ಉದ್ಧವ್‌ ಬಂಪರ್‌ ಗಿಫ್ಟ್‌: ವಾರಕ್ಕೆ ಐದು ದಿನ ಮಾತ್ರ ಕೆಲಸ...

2.5 ಕೋ.ರೂ. ಮೌಲ್ಯದ ಹಾವು: ಈರ್ವರ ಬಂಧನ

ಥಾಣೆ: ಜಿಲ್ಲೆಯಲ್ಲಿ 2.5 ಕೋಟಿ ರೂ. ಮೌಲ್ಯದ ಎರಡು ಸ್ಯಾಂಡ್‌ ಬೋವಾ ಹಾವುಗಳನ್ನು ವಶಪಡಿಸಿಕೊಂಡು ಅದಕ್ಕೆ ಸಂಬಂಧಿಸಿದಂತೆ ಈರ್ವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಖಚಿತ ಮಾಹಿತಿಯನ್ನು ಆಧರಿಸಿ ಮುಂಬಯಿ ಮೂಲದವರಾದ ವಜೀದ್‌ ಹುಸೇನ್‌ ಮೊಹಮ್ಮದ್‌ ಯೂಸುಫ್‌ ಖುರೇಶಿ (47) ಮತ್ತು ಶಂಬು ಅಚ್ಚೆಲಾಲ್‌ ಪಾಸ್ವನ್‌ (39)ಬಂಧಿಸಿದ್ದು ಅವರ ಚೀಲಗಳನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ 2 ಸ್ಯಾಂಡ್‌ ಬೋವಾ ಹಾವುಗಳು ಪತ್ತೆಯಾದವು ಎಂದು ಪೊಲೀಸರು ಹೇಳಿದ್ದಾರೆ.

ವಶಪಡಿಸಿಕೊಳ್ಳಲಾಗಿರುವ ಹಾವುಗಳು ಕಾಳಸಂತೆಯಲ್ಲಿ ಸುಮಾರು 2.45 ಕೋಟಿ ರೂ.ಗಳ ಮೌಲ್ಯವನ್ನು ಹೊಂದಿದ್ದು, ಆರೋಪಿಗಳನ್ನು ಅವನ್ನು ಮಾರಾಟ ಮಾಡುವ ಯೋಚನೆಯಲ್ಲಿದ್ದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

No Comments

Leave A Comment