Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

3 ಟಿಎಂಸಿ ಶಾಸಕರು, 50 ಕೌನ್ಸಿಲರ್‌ ಜತೆಗೆ ಬಿಜೆಪಿ ಸೇರುವ ಮುಕುಲ್‌ ರಾಯ್‌ ಪುತ್ರ

ಕೋಲ್ಕತ : ಪಶ್ಚಿಮ ಬಂಗಾಲದಲ್ಲಿನ ಭಾರತೀಯ ಜನತಾ ಪಕ್ಷದ ನಾಯಕ ಮುಕುಲ್‌ ರಾಯ್‌ ಅವರ ಪುತ್ರ Subhrangshu Roy ಅವರು ಇಂದು ಮಂಗಳವಾರ ಇಲ್ಲಿ ಬಹುತೇಕ ಬಿಜೆಪಿ ಸೇರಲಿದ್ದಾರೆ.

Subhrangshu ಜತೆಗೆ ತೃಣಮೂಲ ಕಾಂಗ್ರೆಸ್‌ ನ ಮೂವರು ಶಾಸಕರು ಮತ್ತು ಕನಿಷ್ಠ ಇತರ 50 ಮಂದಿ ಕೌನ್ಸಿಲರ್‌ಗಳು ಕೂಡ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಕ್ಷ ವಿರೋಧಿ ಹೇಳಿಕೆಗಳಿಗಾಗಿ ಬಿಜಾಪುರ ಟಿಎಂಸಿ ಶಾಸಕ Subhrangshu ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಅಮಾನತು ಮಾಡಲಾಗಿತ್ತು.

ಬಿಜೆಪಿ ಸೇರಲಿರುವ Subhrangshu, ತಂದೆ ಮುಕುಲ್‌ ರಾಯ್‌ ಹಾಗೂ ಇತರರ ಜತೆಗೆ ನಿನ್ನೆ ಸೋಮವಾರವೇ ದಿಲ್ಲಿ ಗೆ ಬಂದಿದ್ದಾರೆ.

No Comments

Leave A Comment