Log In
BREAKING NEWS >
ಉಡುಪಿ ಶ್ರೀಕೃಷ್ಣನಿಗೆ ಅದ್ದೂರಿ “ಕೋಟಿ ತುಳಸಿ’ ಅರ್ಚನೆ ಕಾರ್ಯಕ್ರಮ...

ಎಂ.ಆರ್ ವಾಸುದೇವ ಸಾಮಗ – 70ರ ಸಮಾರಂಭ “ಸಾಮಗ ಸಪ್ತತಿ” ಕಾರ್ಯಕ್ರಮ

ಉಡುಪಿ:ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ (ರಿ) ಉಡುಪಿ ಹಾಗೂ ಸಂಯಮಂ (ರಿ) ಕೋಟೇಶ್ವರ ಇವರು ಆಯೋಜಿಸಿರುವ ಎಂ.ಆರ್ ವಾಸುದೇವ ಸಾಮಗ – 70ರ ಸಮಾರಂಭ “ಸಾಮಗ ಸಪ್ತತಿ” ಕಾರ್ಯಕ್ರಮವನ್ನು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಕಿಶನ್ ಹೆಗ್ಡೆ ಬೈಲೂರು, ರಾಜಶೇಖರ ಹೆಬ್ಬಾರ್ ಐರೋಡಿ, ಪ್ರೊ.ಎಂ.ಎಲ್.ಸಾಮಗ, ಕಂದಾವರ ರಘುರಾಮ ಶೆಟ್ಟಿ, ಬೋಳಾರ ಸುಬ್ಬಯ್ಯ ಶೆಟ್ಟಿ, ಗಣೇಶ್ ರಾವ್, ಎಸ್.ವಿ. ಭಟ್, ಮುರಳಿ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment