Log In
BREAKING NEWS >
ಕೊರ೦ಗ್ರಪಾಡಿಯಲ್ಲಿ ರಿಕ್ಷಾ ಬಸ್ ಡಿಕ್ಕಿ-ಶಾಲಾ ಮಗು ಮತ್ತು ಚಾಲಕ ಗ೦ಭೀರ....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ವಿದ್ಯೋದಯ ಪದವಿ ಪೂರ್ವಕಾಲೇಜು, ಉಡುಪಿ : ಪ್ರಥಮ ಪಿಯುಸಿ ಪ್ರಾರಂಭೋತ್ಸವ ಗುರಿ ಮತ್ತುಗುರುವಿನ ಮಹತ್ವಅರಿಯಿರಿ

ಉಡುಪಿ: ನಿರಂತರ ಸಾಧನೆಯನ್ನೇಧ್ಯೇಯವನ್ನಾಗಿಸಿಕೊಂಡುಯಶಸ್ವಿಯಾಗಿ ಮುನ್ನೆಡೆಯುತ್ತಿರುವ ಶೇಕಡಾ100ರ ಫಲಿತಾಂಶದೊಂದಿಗೆ ಸಾಂಸ್ಕೃತಿಕ-ಕ್ರೀಡಾಕ್ಷೇತ್ರಗಳಲ್ಲೂರಾಜ್ಯ-ರಾಷ್ಟ್ರ ಮಟ್ಟಗಳಲ್ಲಿಗುರುತಿಸಲ್ಪಡುತ್ತಿರುವಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆಉಡುಪಿಯ ವಿದ್ಯೋದಯಟ್ರಸ್ಟ್‍ನಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿಯ ಪ್ರಾರಂಭೋತ್ಸವವು 23 ಮೇ 2019 ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಹುಬ್ಬಳ್ಳಿಯ ಮೈ ಲೈ¥sóï ಸಂಸ್ಥೆಯಸಿ.ಇ.ಒ ಪ್ರವೀಣ್‍ಗುಡಿಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮೇಲಿನಂತೆ ಹಿತವಚನ ನುಡಿಯುತ್ತಾ ಸಾಧನೆಯನ್ನೇಜೀವಾಳವನ್ನಾಗಿಸಿಕೊಳ್ಳಲುಇವತ್ತಿನ ವಿದ್ಯಾರ್ಥಿ ಸಮೂಹಕ್ಕೆಅವಶ್ಯವೆನಿಸಿದ ಮಾನಸಿಕಸ್ಥಿರತೆ, ಏಕಾಗ್ರತೆ ಮತ್ತುಸಮತೋಲನದ ಬದುಕನ್ನುಕಂಡುಕೊಳ್ಳುವ ಬಗೆಯನ್ನು ವಿವರಿಸಿದರು.

ಕಾಲೇಜಿನಆಡಳಿತ ಮಂಡಳಿಯಕಾರ್ಯದರ್ಶಿಗಳಾದ ಕೆ. ಗಣೇಶ್‍ರಾವ್‍ಅವರು ಈ ಸಮಾರಂಭದಅಧ್ಯಕ್ಷರಾಗಿದ್ದುಶಿಸ್ತು-ಸಂಯಮ-ಸಂಸ್ಕಾರಗಳು ವಿದ್ಯಾರ್ಥಿಯಕಲಿಕೆಯಲ್ಲಿ ಮಹತ್ತರ ಪಾತ್ರವಹಿಸುತ್ತವೆಎಂದುಅಭಿಪ್ರಾಯಪಟ್ಟರು.

ಸಂಸ್ಥೆಯ ಈ ಹಿಂದಿನ ವಿದ್ಯಾರ್ಥಿಗಳ ಸಾಧನೆಗಳ ಬಗ್ಗೆಕಾಲೇಜಿನ ಪ್ರಾಂಶುಪಾಲರಾದ ಎ.ಲಕ್ಷ್ಮೀನಾರಾಯಣಛಾತ್ರರು ಮೆಚ್ಚುಗೆಯ ಮಾತುಗಳನ್ನಾಡಿ ಈ ಸಾಲಿನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಪಪ್ರಾಂಶುಪಾಲೆ ಶ್ರೀಮತಿರಂಜನಾಕೆ. ವಿದ್ಯಾರ್ಥಿಗಳುಅನುಸರಿಸಬೇಕಾದ ನಿಯಮಗಳ ಬಗ್ಗೆತಿಳಿಸಿದರು. ಆಡಳಿತಮಂಡಳಿಯ ಕೋಶಾಧಿಕಾರಿ ಪದ್ಮರಾಜಆಚಾರ್ಯರು ಪ್ರವೀಣ್‍ಗುಡಿಯವರಿಗೆ ಸ್ಮರಣಿಕೆಯನ್ನುನೀಡಿಗೌರವಿಸಿದರು. ವೇದಿಕೆಯಲ್ಲಿಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನುಉಪನ್ಯಾಸಕರಾದ ಶಿವಪ್ರಸಾದ್ ಭಟ್ ಸ್ವಾಗತಿಸಿ, ಶ್ರೀಮತಿಅನುಪಮಾ ನಿರ್ವಹಿಸಿ ಮತ್ತು ನಾಗೇಂದ್ರಐತಾಳ್ ವಂದಿಸಿದರು.

No Comments

Leave A Comment