Log In
BREAKING NEWS >
ತಪ್ಪಿದ ಅನಾಹುತ: ಜಮ್ಮು ಕಾಶ್ಮೀರದಲ್ಲಿ 40 ಕೆಜಿ ಸ್ಫೋಟಕ ವಶ ಪಡೆದ ಸೇನೆ....

ಆ್ಯತ್ಲೀಟ್‌ ದ್ಯುತಿ ಚಂದ್‌ ಸಲಿಂಗಿ!

ಭುವನೇಶ್ವರ: ಏಶ್ಯನ್‌ ಗೇಮ್ಸ್‌ ಪದಕ ಗೆದ್ದ ವೇಗದ ಓಟಗಾರ್ತಿ ಒಡಿಶಾದ ದ್ಯುತಿ ಚಂದ್‌ ಸಲಿಂಗಿ ಎನ್ನುವ ಸ್ಫೋಟಕ ಸುದ್ದಿಯನ್ನು ಹೊರಹಾಕಿದ್ದಾರೆ.

ದ್ಯುತಿ ಹೇಳಿರುವುದೇನು?
“ನಾನು ಸಲಿಂಗಿ ಸಂಬಂಧ ಹೊಂದಿದ್ದೇನೆ. ನನ್ನ ಊರಿನ ಓರ್ವ ಕ್ರೀಡಾಭಿಮಾನಿ ಹುಡುಗಿ ಜತೆ ಮುಕ್ತವಾಗಿದ್ದೇನೆ. ಆಕೆಯೊಂದಿಗೆ ನನ್ನ ವೈಯಕ್ತಿಕ ಎಲ್ಲ ವಿಚಾರವನ್ನೂ ಹಂಚಿಕೊಳ್ಳುತ್ತೇನೆ. ಆಕೆ ನನ್ನ ಜೀವನದ ಕಷ್ಟದ ದಿನಗಳನ್ನು ಕಂಡು ಅಭಿಮಾನಿಯಾಗಿದ್ದಾಳೆ. ನನ್ನಿಂದ ಸ್ಫೂರ್ತಿ ಪಡೆದಿದ್ದಾಳೆ. ಇದು ನನಗೂ ಇಷ್ಟವಾಯಿತು. ಹಾಗಾಗಿ ನಾವಿಬ್ಬರು ಒಂದಾಗಿದ್ದೇವೆ. ಕಾನೂನಿನ ಪ್ರಕಾರ ನಮ್ಮ ಸಂಬಂಧಕ್ಕೆ ತೊಡಕಿಲ್ಲ’ ಎಂದು ದ್ಯುತಿ ಚಂದ್‌ ಹೇಳಿದ್ದಾರೆ.

No Comments

Leave A Comment