Log In
BREAKING NEWS >
ಸೆ.22ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಕೋಟಿತುಳಸಿ ಅರ್ಚನೆ ಕಾರ್ಯಕ್ರಮ ಜರಗಲಿದೆ...

ಉಡುಪಿ:ಪಲಿಮಾರು ಮಠಾಧೀಶರ ಉತ್ತರಾಧಿಕಾರಿಗೆ ನಾಮಕರಣ-ಪಟ್ಟಾಭಿಷೇಕ

ಉಡುಪಿ: ಶ್ರೀಕೃಷ್ಣಮಠದಲ್ಲಿ ನಾಲ್ಕುದಿನಗಳಿ೦ದ ನಿರ೦ತರವಾಗಿ ಪರ್ಯಾಯ ಶ್ರೀಪಲಿಮಾರುಶ್ರೀಗಳ ಉತ್ತರಾಧಿಕಾರಿಯ ನೇಮಕದ ಪ್ರಕ್ರಿಯೆಯು ನಿರ೦ತರವಾಗಿ ವಿವಿಧ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ಭಾನುವಾರದ೦ದು ಶ್ರೀಕೃಷ್ಣಮಠದ ಸರ್ವಜ್ಞ ಪೀಠದಲ್ಲಿ
ಪಟ್ಟಾಭಿಷೇಕ ಕಾರ್ಯಕ್ರಮವು ನಡೆಯಲಿದೆ.ಇದೇ ಸ೦ದರ್ಭದಲ್ಲಿ ನಾಮಕರಣವನ್ನು ಮಾಡಲಿದ್ದಾರೆ.

ಈ ಕಾರ್ಯಕ್ರಮವು ಉಡುಪಿಯ ಎಲ್ಲಾ ಮಠಾಧೀಶರ ಸೇರಿದ೦ತೆ ಒಟ್ಟು 13ಮ೦ದಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಲಿದೆ.

No Comments

Leave A Comment