Log In
BREAKING NEWS >
ಕೊರ೦ಗ್ರಪಾಡಿಯಲ್ಲಿ ರಿಕ್ಷಾ ಬಸ್ ಡಿಕ್ಕಿ-ಶಾಲಾ ಮಗು ಮತ್ತು ಚಾಲಕ ಗ೦ಭೀರ....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಚಿತ್ರ ಪ್ರಮೋಶನ್ ಗೆ ನಗ್ನ ಪೋಸು ಕೊಟ್ಟ ರಣವಿಕ್ರಮ ಬೆಡಗಿ ಅದಾ ಶರ್ಮಾ!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಅದಾ ಶರ್ಮಾ ಇದೀಗ ಚಿತ್ರವೊಂದರ ಪ್ರಮೋಶನ್ ಗಾಗಿ ನಗ್ನ ಪೋಸು ಕೊಟ್ಟಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ.

ಮ್ಯಾನ್ ಟು ಮ್ಯಾನ್-ನನ್ನ ಮುಂದಿನ ಹಿಂದಿ ಚಿತ್ರ. ನನ್ನ ಸಿನಿ ಜರ್ನಿಯಲ್ಲಿ ಎಂದೂ ಅಂದುಕೊಂಡಿರದ ಪಾತ್ರವನ್ನು ನಿಭಾಯಿಸುತ್ತಿದ್ದೇನೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ವಿಭಿನ್ನ ಲವ್ ಸ್ಟೋರಿ. ಮಿಕ್ಕಿದ್ದು ನಿಮ್ಮ ಇಮ್ಯಾಜಿನೇಷನ್ ಎಂದು ಬರೆದುಕೊಂಡಿದ್ದಾರೆ.

ಅದಾ ಶರ್ಮಾ 2017ರಲ್ಲೂ ಜಾಹೀರಾತುವೊಂದರ ಮ್ಯಾಗಜಿನ್ ಗೆ ಬೆತ್ತಲೆ ಪೋಸ್ ಕೊಟ್ಟಿದ್ದರು. ಅಷ್ಟೇ ಅಲ್ಲದೆ ನ್ಯೂಸ್ ಪೇಪರ್ ಡ್ರೆಸ್ ಧರಿಸಿ ಹಾಟ್ ಆಗಿ ಕಾಣಿಸಿಕೊಂಡು ಟ್ರೋಲಿಗರ ಆಕ್ರೋಶಕ್ಕೆ ಕಾರಣವಾಗಿದ್ದರು.

No Comments

Leave A Comment