Log In
BREAKING NEWS >
ಮಹಾರಾಷ್ಟ್ರದಲ್ಲಿ ಸರಕಾರಿ ನೌಕರರಿಗೆ ಉದ್ಧವ್‌ ಬಂಪರ್‌ ಗಿಫ್ಟ್‌: ವಾರಕ್ಕೆ ಐದು ದಿನ ಮಾತ್ರ ಕೆಲಸ...

ಮೆಟ್‌ ಗಲಾದಲ್ಲಿ ಪ್ರಿಯಾಂಕಾ ಚೋಪ್ರಾ ಹೇರ್‌ ಸ್ಟೈಲ್‌ ಫ‌ುಲ್‌ ಟ್ರೋಲ್‌

ನ್ಯೂಯಾರ್ಕ್‌: ಮೆಟ್‌ ಗಲಾ 2019 ರಲ್ಲಿ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು ತನ್ನ ವಿಭಿನ್ನಕೇಶ ವಿನ್ಯಾಸ ಮತ್ತುಧಿರಿಸಿನ ಮೂಲಕಗಮನ ಸೆಳೆದು ಮತ್ತೆ ಟ್ರೋಲ್‌ಗೆ ಒಳಗಾಗಿದ್ದಾರೆ.

ಪತಿ ನಿಕ್‌ ಜೊನಾಸ್‌ರೊಂದಿಗೆ ವಿಭಿನ್ನ ಗೆಟಪ್‌ನಲ್ಲಿ , ವಿಭಿನ್ನ ಹೇರ್‌ ಡಿಸೈನಿಂಗ್‌ ಮತ್ತು ವಿಭಿನ್ನ ಮಾದಕವಾಗಿ ಕಾಣಿಸುವಂತಹ ಧಿರಿಸಿನಲ್ಲಿ ಆಗಮಿಸಿ ಎಲ್ಲರಗಮನ ಸೆಳೆದರು.

ಇದೀಗ ಪ್ರಿಯಾಂಕಾ ಅವರ ಕೇಶ ವಿನ್ಯಾಸವನ್ನು ಶ್ರೀಲಂಕಾ ಕ್ರಿಕೆಟಿಗ ಮಾಲಿಂಗ ಹೇರ್‌ ಸ್ಟೈಲ್‌ ಎಂದು ವೈರಲ್‌ ಮಾಡಲಾಗಿದೆ. ಸಾಮಾಜಿಕ ತಾಣಗಳಲ್ಲಿ ಪ್ರಿಯಾಂಕಾ ಫೋಟೋ ವೈರಲ್‌ ಆಗಿದ್ದು ಭಿನ್ನ ವಿಭಿನ್ನ ಕಮೆಂಟ್‌ಗಳು ಹರಿದು ಬರುತ್ತಿವೆ.

No Comments

Leave A Comment