Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಪೊಲೀಸರ ಮೇಲೆ ದಾಳಿ ನಡೆಸಿದ್ದ ಮೂವರು ಜೈಶ್‌ ಉಗ್ರರು ಅರೆಸ್ಟ್‌

ಶ್ರೀನಗರ : ಬದ್‌ಗಾಮ್‌ನ ವಾಥೋರಾದಲ್ಲಿ ಮೂವರು ಜೈಶ್‌ ಇ ಮೊಹಮದ್‌ ಉಗ್ರರನ್ನುಜಮ್ಮುಮತ್ತು ಕಾಶ್ಮೀರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಶ್ರೀನಗರದ ಎಸ್‌ಎಸ್‌ಪಿ ಡಾ ಹಸೀಬ್‌ ಮುಘಲ್‌ ಅವರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆವಿವರಗಳನ್ನು ನೀಡಿದರು.

ಬಂಧಿತರು ಶುಕ್ರವಾರ ಛಾನ್‌ಪೋರಾ ಎಂಬಲ್ಲಿ ಪೊಲೀಸ್‌ ಪೋಸ್ಟ್‌ ಗುರಿಯಾಗಿರಿಸಿ ದಾಳಿ ನಡೆಸಿದ್ದರು.

ಬಂಧಿತರ ಬಳಿ ಚೈನೀಸ್‌ ಪಿಸ್ತೂಲ್‌ , 2 ಮ್ಯಾಗಝೀನ್‌ಗಳು, 6 ಲೈವ್‌ ರೌಂಡ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಹೆಚ್ಚಿನ ವಿವರಗಳನ್ನ ನಿರೀಕ್ಷಿಸಲಾಗುತ್ತಿದೆ.

No Comments

Leave A Comment