Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಕ್ಯಾಟ್‌ ವಾಕ್‌ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮಾಡೆಲ್‌ ಸಾವು!

ರಿಯೋ ಡಿ ಜನೈರೋ: ಕ್ಯಾಟ್‌ವಾಕ್‌ ಮಾಡುತ್ತಿದ್ದಾಗಲೇ ಮಾಡೆಲ್‌ವೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ದುರ್ಘ‌ಟನೆ ಬ್ರೆಝಿಲ್‌ನಲ್ಲಿ ಶನಿವಾರ ನಡೆದಿದೆ.

ಸೌ ಪೌಲೊ ಫ್ಯಾಷನ್‌ ವೀಕ್‌ನ ಅಂತಿಮ ದಿನದಂದು ವೇದಿಕೆಯಲ್ಲಿ ಕ್ಯಾಟ್‌ ವಾಕ್‌ ಮಾಡುತ್ತಿದ್ದ 26 ರ ಹರೆಯದ ಟೇಲ್ಸ್‌ ಸೊರೆಸ್‌ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ವೀಕ್ಷಕರು ದೃಶ್ಯವನ್ನು ಕಂಡು ಬಿದ್ದಿರುವುದು ಪ್ರದರ್ಶನದ ಒಂದು ಭಾಗ ಎಂದು ಭಾವಿಸಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಕುಸಿದು ಬಿದ್ದ ತಕ್ಷಣ ಆಕೆಯನ್ನುಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

No Comments

Leave A Comment