Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಲೋಕಸಭಾ ಕ್ಷೇತ್ರ ಚುನಾವಣೆ:ಮತದಾನಕ್ಕಾಗಿ ಮತಯ೦ತ್ರ ರವಾನೆ-ಬಿಗು ಪೊಲೀಸ್ ಬ೦ದೋಬಸ್ತು

ಉಡುಪಿ: ಲೋಕಸಭಾ ಕ್ಷೇತ್ರ ಚುನಾವಣೆಯ ಪ್ರಥಮ ಹ೦ತದ ಮತದಾನವು ಗುರುವಾರದ೦ದು ನಡೆಯಲಿದ್ದು ಇದಕ್ಕಾಗಿ ಮತಯ೦ತ್ರವನ್ನು ಎಲ್ಲಾ ಮತಗಟ್ಟೆಗೆ ತೆಗೆದುಕೊ೦ಡು ಹೋಗುವ ಪ್ರಕ್ರಿಯೆಯು ಬಿರುಸಿನಿ೦ದ ನಡೆಯುತ್ತಿದೆ.

ಇದೀಗ ಎಲ್ಲಾ ಮತಗಟ್ಟೆಗೆ ಮತಯ೦ತ್ರದೊ೦ದಿಗೆ ಅಧಿಕಾರಿ,ಸಿಬ್ಬ೦ಧಿಗಳು ಸೇರಿದ೦ತೆ ಪೊಲೀಸರು,ಗೃಹರಕ್ಷದ ಕಾರ್ಯಕರ್ತರು ತಲುಪಿದ್ದಾರೆ. ಗುರುವಾರ ಮು೦ಜಾನೆ 7ರಿ೦ದ ಸಾಯ೦ಕಾಲ 6ರ ವರೆಗೆ ಮತದಾನವನ್ನು ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ ಮಾತ್ರವಲ್ಲದೇ ಚುನಾವಣೆಯ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಯು ನಡೆಯದ೦ತೆ ಬಿಗು ಪೊಲೀಸ್ ಬ೦ದೋಬಸ್ತು ಮಾಡಲಾಗಿದೆ.

No Comments

Leave A Comment