Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಸ್ಟ್ರೀಟ್‌ ಚೈಲ್ಡ್‌ ವಿಶ್ವಕಪ್‌ ಮಿಥಾಲಿ ರಾಯಭಾರಿ

ಹೊಸದಿಲ್ಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಮುಂಬರುವ ಸ್ಟ್ರೀಟ್‌ ಚೈಲ್ಡ್‌ ಕ್ರಿಕೆಟ್‌ ವಿಶ್ವಕಪ್‌ (ಎಸ್‌ಸಿಸಿಬ್ಲ್ಯುಸಿ) ಕೂಟಕ್ಕೆ ಭಾರತ ತಂಡದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಬೀದಿ ಮಕ್ಕಳಿಗಾಗಿ ವಿಶ್ವಕಪ್‌ ಕೂಟವನ್ನು ಜಾಗತಿಕ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲೂ ಪಂದ್ಯ ನಡೆಯುವುದು ವಿಶೇಷ. ಬಡ ಮಕ್ಕಳ ಪಾಲಿಗೆ ಇದೊಂದು ಐತಿಹಾಸಿಕ ಕೂಟವಾಗಿದೆ. ಇದರಲ್ಲಿ ಭಾರತ ಸೇರಿದಂತೆ ವಿಶ್ವದ ಹಲವು ತಂಡಗಳು ಪಾಲ್ಗೊಳ್ಳುತ್ತವೆ.

No Comments

Leave A Comment