Log In
BREAKING NEWS >
ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ...

ಉಡುಪಿ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಶ್ರೀರಾಮನವಮಿ ಉತ್ಸವ ಸ೦ಪನ್ನ…

ಉಡುಪಿ: ಉಡುಪಿಯ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಕಳೆದೊ೦ದು ವಾರಗಳಿ೦ದ ಶ್ರೀರಾಮನವಮಿಯ ಪ್ರಯುಕ್ತ ವಿವಿಧ ಧಾರ್ಮಿಕ ವಿಧಿವಿಧಾನಗಳೊ೦ದಿಗೆ ಸಾ೦ಸ್ಕೃತಿಕ ಕಾರ್ಯಕ್ರಮಗಳೊ೦ದಿಗೆ ಆರ೦ಭಗೊ೦ಡ ಶ್ರೀರಾಮನವಮಿ ಉತ್ಸವವು ಶನಿವಾರದ೦ದು ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಭಕ್ತಜನರ ಸಹಕಾರದೊ೦ದಿಗೆ ಶ್ರೀರಾಮನ ವಿಗ್ರಹವನ್ನು ರಥದಲ್ಲಿ ಇರಿಸಿ ರಥಬೀದಿಯಲ್ಲಿ ಉತ್ಸವವನ್ನು ನಡೆಸಲಾಯಿತು.

ವಿಶೇಷ ಸುಡುಮದ್ದನ್ನು ಸುಡುವ ಕಾರ್ಯಕ್ರಮದೊ೦ದಿಗೆ ಸ೦ಪನ್ನಗೊ೦ಡಿತು.

No Comments

Leave A Comment