Log In
BREAKING NEWS >
ಕೊರೋನಾ ವೈರಸ್: ಸಾವಿನ ಸಂಖ್ಯೆ 80ಕ್ಕೆ ಏರಿಕೆ: ಭಾರತೀಯರು ಸೋಂಕುವಿಗೆ ತುತ್ತಾಗಿಲ್ಲ: ಎಂಇಎ...

ಆ.ಪ್ರ ಅನಂತಪುರ್ ಜಿಲ್ಲೆಯಲ್ಲಿ ಮತದಾನ ವೇಳೆ ಗಲಭೆ; ಇಬ್ಬರು ಕಾರ್ಯಕರ್ತರ ಸಾವು, ಮೂವರಿಗೆ ಗಾಯ

ಅನಂತಪುರ್(ಆಂಧ್ರ ಪ್ರದೇಶ): ತೆಲುಗು ದೇಶಂ ಪಾರ್ಟಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ನಡೆದ ಗಲಭೆಯಲ್ಲಿ ಗಂಭೀರ ಗಾಯಗೊಂಡ ಇಬ್ಬರು ಮೃತಪಟ್ಟಿದ್ದು ಮೂವರಿಗೆ ಗಾಯವಾಗಿದೆ.

ಅನಂತಪುರ ಜಿಲ್ಲೆಯ ತಡಿಪತ್ರಿ ವಿಧಾನಸಭಾ ಕ್ಷೇತ್ರದ ವೀರಪುರಂ ಗ್ರಾಮದಲ್ಲಿ ಟಿಡಿಪಿ ಮತ್ತು ವೈಎಸ್ಆರ್ ಸಿಪಿ ಕಾರ್ಯಕರ್ತರ ನಡುವೆ ಇಂದು ಬೆಳಗ್ಗೆ ಮತದಾನ ಆರಂಭವಾದ ನಂತರ ತೀವ್ರ ಗಲಭೆ ನಡೆಯಿತು. ಸತ್ತೆನಪಲ್ಲೆ ಕ್ಷೇತ್ರದ ಇನುಮೆಟ್ಲ ಗ್ರಾಮದಲ್ಲಿ ವೈಎಸ್ಆರ್ ಸಿಪಿ ಕಾರ್ಯಕರ್ತರ ದಾಳಿಯಿಂದಾಗಿ ಸ್ಪೀಕರ್ ಡಾ ಕೊಡೆಲಾ ಶಿವಪ್ರಸಾದ್ ರಾವ್ ತಲೆಸುತ್ತಿ ಬಿದ್ದರು.

ಅನಂತಪುರ ಜಿಲ್ಲೆಯ ತಡಿಪಟ್ರಿ ಕ್ಷೇತ್ರದ ಮೀರಪುರಂನಲ್ಲಿ ವೈಎಸ್ಆರ್ ಸಿ ಕಾರ್ಯಕರ್ತರ ದಾಳಿಯಿಂದ ಸ್ಥಳೀಯ ಟಿಡಿಪಿ ನಾಯಕ ಸಿದ್ದ ಭಾಸ್ಕರ್ ರೆಡ್ಡಿ ಮೃತಪಟ್ಟಿದ್ದಾರೆ.

No Comments

Leave A Comment