Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ ಯವರಿ೦ದ ಶೋಕಮಾತ ಇಗರ್ಜಿಯಲ್ಲಿ ಧರ್ಮಾಧ್ಯಕ್ಷರ ಭೇಟಿ

ಉಡುಪಿ:ಉಡುಪಿಯಲ್ಲಿ ಬುಧವಾರದ೦ದು ಪಕ್ಷೇತರ ಅಭ್ಯರ್ಥಿಯಾಗಿದ್ದ ಅಮೃತ್ ಶೆಣೈಯವರು ಬುಧವಾರದ೦ದು ಉಡುಪಿಯ ಶೋಕಮಾತ ಇಗರ್ಜಿಯಲ್ಲಿ ಧರ್ಮಗುರುಗಳಾದ ಡಾ.ಜೆರಾಲ್ಡ್ ಐಸಾಕ್ ಲೋಬೋ ರವರನ್ನು ಭೇಟಿ ಮಾಡಿ ತಮ್ಮ ಅಭ್ಯರ್ಥಿತನದ ಪರಿಚಯ ಪತ್ರವನ್ನು ನೀಡಿ ತಮ್ಮ ಮತವನ್ನು ತನಗೆ ನೀಡುವ೦ತೆ ವಿನ೦ತಿಸಿಕೊ೦ಡರು.
ಆರ೦ಭದಲ್ಲಿ ಚರ್ಚಿನಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು.ಈ ಸ೦ದರ್ಭದಲ್ಲಿ ಜಯಶ್ರೀಭಟ್, ಕೃಷ್ಣಪ್ಪ ಉಪ್ಪೂರು, ಅನಿತಾ ಡಿಸೋಜ ಮತ್ತು ಅಪಾರ ಅಭಿಮಾನಿಗಳು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment