Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಉಡುಪಿಯಲ್ಲಿ ಪಕ್ಷೇತರ ಅಭ್ಯರ್ಥಿ ಬೃಹತ್ ರೋಡ್ ಶೋ- ಮತಯಾಚನೆ

ಉಡುಪಿ:ಉಡುಪಿಯಲ್ಲಿ ಬುಧವಾರದ೦ದು ಪಕ್ಷೇತರ ಅಭ್ಯರ್ಥಿಯಾಗಿದ್ದ ಅಮೃತ್ ಶೆಣೈಯವರು ತಮ್ಮ ಚುನಾವಣ ಪ್ರಚಾರದ ಅ೦ಗವಾಗಿ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ತಮ್ಮ ಪರವಾಗಿ ಮತಯಾಚನೆಯನ್ನು ನಡೆಸಿದರಲ್ಲದೇ ಸಾರ್ವಜನಿಕರನ್ನು ಉದ್ದೇಶಿ ಮಾತನಾಡಿದರು.

ಡಾ ಪಿ ಭ೦ಡಾರಿ, ಜಯಶ್ರೀಭಟ್, ಕೃಷ್ಣಪ್ಪ ಉಪ್ಪೂರು, ಅನಿತಾ ಡಿಸೋಜ ಮತ್ತು ಅಪಾರ ಅಭಿಮಾನಿಗಳು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment