Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಶಂಕರನಾರಾಯಣ: ವಿಜಯನಗರ ಕಾಲದ ಶಾಸನ ಪತ್ತೆ

ಕುಂದಾಪುರ: ಶಂಕರನಾರಾಯಣ ಸಮೀಪದ ಭೋಗರಮಕ್ಕಿ ನವೀನ್‌ ಕುಲಾಲ್‌ ಎಂಬವರ‌ ಅಡಿಕೆ ತೋಟದಲ್ಲಿ ವಿಜಯನಗರ ಕಾಲದ ಶಾಸನವೊಂದನ್ನು ಪತ್ತೆ ಹಚ್ಚಲಾಗಿದೆ.

ಪ್ರದೀಪ ಕುಮಾರ್‌ ಬಸೂÅರು ಅವರ ನೇತೃತ್ವದಲ್ಲಿ, ಪ್ರವೀಣ್‌ ಕೊಂಡಳ್ಳಿ, ನಿರಂಜನ್‌ ಸಿದ್ಧಾಪುರ, ಮನೋಹರ ಬಿಲ್ಲವ, ಕೃಷ್ಣ ಕಂಡೂÉರು, ನವೀನ ಕುಲಾಲ್‌ ಮೊದಲಾದವರು ಈ ಶಾಸನವನ್ನು ಪತ್ತೆ ಹಚ್ಚಿದ್ದಾರೆ.

ಪುರಾತತ್ವ ತಜ್ಞ ಪ್ರೊ| ಮುರುಗೇಶಿ ಅವರು ಈ ಶಿಲಾ ಶಾಸನದ ಇತಿಹಾಸ, ಹಿನ್ನೆಲೆಯ ಕುರಿತಾಗಿ ಮಾಹಿತಿಯನ್ನು ನೀಡಿದ್ದಾರೆ.

No Comments

Leave A Comment