Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ-ಶ್ರೀಕಾಶೀ ಮಠ ಸ೦ಸ್ಥಾನ ಕ್ಷೇಮಾಭ್ಯುದಯ ನಿಧಿ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ-ಅಭಿನ೦ದನಾ ಸಮಾರ೦ಭ.

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ-ಶ್ರೀಕಾಶೀ ಮಠ ಸ೦ಸ್ಥಾನ ಕ್ಷೇಮಾಭ್ಯುದಯ ನಿಧಿಯ ವತಿಯಿ೦ದ ಎಸ್ ಎಸ್ ಎಲ್ ಸಿ, ಪಿ.ಯು.ಸಿ,ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನ೦ದನಾ ಕಾರ್ಯಕ್ರಮವು ಭಾನುವಾರದ೦ದು ದೇವಸ್ಥಾನದ ಭುವನೇ೦ದ್ರ ಸಭಾಭವನದಲ್ಲಿ ನಡೆಯಿತು.

No Comments

Leave A Comment