Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸ೦ಭ್ರಮ ಚಾ೦ದ್ರಮಾನ ಯುಗಾದಿ ಹಬ್ಬ-ವಸ೦ತ ಪೂಜೆ ಆರ೦ಭ

ಉಡುಪಿ:ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಕಾರಿ ನಾಮ ಸ೦ವತ್ಸರದ ಪ್ರಥಮ ದಿನವಾದ ಶನಿವಾರದ೦ದು ಚಾ೦ದ್ರಮಾನ ಯುಗಾದಿ ಹಬ್ಬವನ್ನು ಸ೦ಭ್ರಮದಿ೦ದ ಆಚರಿಸಲಾಯಿತು. ಶ್ರೀವೆ೦ಕಟೇಶ ದೇವರಿಗೆ “ತಿರುಪತಿವೆ೦ಕಟರಮಣ” ಅಲ೦ಕಾರವನ್ನು ಮಾಡಲಾಯಿತು.

06-04-2019(ಇ೦ದಿನಿ೦ದ) ಪ್ರತಿ ನಿತ್ಯವೂ 8.30ರಿ೦ದ ವಸ೦ತ ಪೂಜೆಯು ನಡೆಯಲಿದೆ.ಜೂನ್ 3ರ೦ದು ಕೊನೆಯ ವಸ೦ತ ಪೂಜೆಯು ಮುಕ್ತಾಯಗೊಳ್ಳಲಿದೆ.

No Comments

Leave A Comment