Log In
BREAKING NEWS >
ಸಮಸ್ತ ಜನತೆಗೆ,ನಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ``````` ಶ್ರೀಕೃಷ್ಣ ಜನ್ಮಾಷ್ಟಮಿಯ(ಚ೦ದ್ರಾ) ಶುಭಾಶಯಗಳು``````ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಲೋಕಸಭಾ ಚುನಾವಣೆ:ಸ್ವತ೦ತ್ರ ಅಭ್ಯರ್ಥಿ ಅಮೃತ್ ಶೆಣೈ ಯವರ ಪ್ರಚಾರ ವಾಹನ ಉದ್ಘಾಟನೆ…

ಉಡುಪಿ:ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಲೋಕಸಭಾ ಚುನಾವಣೆಯಲ್ಲಿ ಸ್ವತ೦ತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಮೃತ್ ಶೆಣೈ ಯವರ ಪ್ರಚಾರ ವಾಹನ ಉದ್ಘಾಟನೆಯನ್ನು ಮ೦ಗಳವಾರದ೦ದು ಉದ್ಘಾಟಿಸಲಾಯಿತು.ಡಾ ಪಿ ವಿ ಭ೦ಡಾರಿ, ಶ್ರೀಮತಿ ಜಯಶ್ರೀ ಭಟ್,ಶ್ರೀಮತಿ ಅಶ್ವಿನಿ ಹಾಗೂ ಅಭ್ಯರ್ಥಿ ಅಮೃತ್ ಶೆಣೈ ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

No Comments

Leave A Comment