Log In
BREAKING NEWS >
ಮೇ 29ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ....ಮೇ 29ರಂದು ಮಂಡ್ಯದಲ್ಲಿ ಸ್ವಾಭಿಮಾನದ ವಿಜಯೋತ್ಸವ: ಸುಮಲತಾ ಅಂಬರೀಶ್....

ಉಡುಪಿಯ ಸರ್ವಜನೋತ್ಸವ-ಭಾರೀ ಜನಸ೦ದಣಿ…

ಉಡುಪಿ:ಸಹಬಾಳ್ವೆ ಉಡುಪಿ ಇದರ ಆಶ್ರಯದಲ್ಲಿ ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಭಾನುವಾರದ೦ದು ಶಾ೦ತಿ,ಸಹೋದರತೆ ಮತ್ತು ಐಕ್ಯತೆಗಾಗಿ ನಡೆಸಲಾದ ಸರ್ವಜನೋತ್ಸವ ಕಾರ್ಯಕ್ರಮವನ್ನು ಕಲಬುರಗಿಯ ಜಗದ್ಗುರು ಮರುಳಕ೦ಕರ ದೇವರ ಗುರು ಪೀಠದ ಸ್ವಾಮಿ ಶ್ರೀಸಿದ್ದಬಸವ ಕಬೀರ ಮಹಾಸ್ವಾಮಿಗಳು ತೆ೦ಗಿನ ಸಸಿಗೆ ನೀರನ್ನು ಎರೆಯುವುದರೊ೦ದಿಗೆ ಸರ್ವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಿಪಿಐ ಎಮ್ ನರಾಜ್ಯ ಪ್ರಧಾನ ಕಾಎಯದರ್ಶಿ ಜಿ ಎನ್ ನಾಗರಾಜ್, ಶಿವಸು೦ದರ್ (ಅ೦ಕಣಕಾರರು ಮತ್ತು ಪತ್ರಕರ್ತರು)ಖ್ಯಾತ ಚಿ೦ತಕರು ಮತ್ತು ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟುಸಾಮಾಜಿಕ ಚಿ೦ತಕರು ಮಹೇ೦ದ್ರ ಕುಮಾರ್ ಕೆ ಆರ್, ಜರ್ರಿಡಯಾಸ್,ಅಶೋಕ್ ಕುಮಾರ್ ಕೊಡವೂರು, ವಿ.ಆರ್. ಸುದರ್ಶನ್ ಮೊದಲಾದವರು ಉಪಸ್ಥಿತರಿದ್ದರು. ಸಹಬಾಳ್ವೆ ಉಡುಪಿ ಇದರ ಸ೦ಚಾಲಕರಾದ ಅಮೃತ್ ಶೆಣೈ ರವರು ಸ್ವಾಗತಿಸಿ,ಪ್ರಸ್ತಾವಿಕವಾಗಿ ಮಾತನಾಡಿದರು

No Comments

Leave A Comment