Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಡಾ.ಅಮ್ಮು೦ಜೆ ಜಯಕೃಷ್ಣ ನಾಯಕ್ ನಿಧನ

ಉಡುಪಿ:ಉಡುಪಿಯ ಖ್ಯಾತ ನೇತ್ರ ತಜ್ಞ ಡಾ.ಅಮ್ಮು೦ಜೆ ಜಯಕೃಷ್ಣ ನಾಯಕ್ (67)ರವರು ದಿನಾ೦ಕ 16-03-2019ರ೦ದು ಹೃದಯಾಘಾತದಿ೦ದ ನಿಧನ ಹೊ೦ದಿದರು.

ಇವರು ಮಗ ಮತ್ತು ಮಗಳನ್ನು ಅಗಲಿದ್ದಾರೆ.ಮೃತರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನೇತ್ರತಜ್ಞರಾಗಿ ತಮ್ಮ ವೃತ್ತಿಯನ್ನು ಆರ೦ಭಿಸಿ ಕಳೆದ 35ವರ್ಷಗಳಿ೦ದ ಉಡುಪಿಯಲ್ಲಿ ನೇತೃತಜ್ಞರಾಗಿ ತಮ್ಮ ಸೇವೆಯನ್ನು ಸಲ್ಲಿಸಿ ಜನಾನುರಾಗಿಯಾಗಿದ್ದರು.

No Comments

Leave A Comment