Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಉಡುಪಿ ನಗರಸಭೆಯಲ್ಲಿ “ವಿಶ್ವಮಹಿಳಾ ದಿನಾಚರಣೆ”

ಉಡುಪಿ: ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾ೦ಗಣದಲ್ಲಿ ಮಾ೮ರ೦ದು “ವಿಶ್ವಮಹಿಳಾ ದಿನಾಚರಣೆ”ಅ೦ಗವಾಗಿ ಉಡುಪಿ ಪೌರ ಸೇವಾ ನೌಕರರ ಆಶ್ರಯದಲ್ಲಿ ಪೌರಾಯುಕ್ತರಾದ ಆನ೦ದ ಸಿ ಕಲ್ಲೋಲಕರ್ ರವರ ಉಪಸ್ಥಿತಿಯ ಕೇಕ್ ಕಟ್ ಮಾಡುವ ಮುಖಾ೦ತರ ಆಚರಿಸಲಾಯಿತು. ಎಇಇ ಗಣೇಶ್ ಕೆ,ನಗರ ಸಭೆಯ ಮ್ಯಾನೇಜರ್ ವೆ೦ಕಟರಣಯ್ಯ, ಲೆಕ್ಕ ಅಧೀಕ್ಷಕರಾದ ಗಾಯತ್ರಿ ಯು.ಬಿ,ಕ೦ದಾಯ ಅಧಿಕಾರಿ ಧನ೦ಜಯ ಹಾಗೂ ಮನೋಹರ ಮತ್ತು ಮಹಿಳಾ ಸಿಬ್ಬ೦ಧಿವರ್ಗದವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment