Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

28 injured in grenade explosion at Jammu bus stand/ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟ: 28ಜನರಿಗೆ ಗಾಯ, ಉಗ್ರರಿಗಾಗಿ ಪೊಲೀಸರಿಂದ ಶೋಧ

ಜಮ್ಮು: ಬಸ್ ಬಸ್ ನಿಲ್ದಾಣದ ಒಳಗಡೆಯೇ ಸ್ಫೋಟ ಸಂಭವಿಸಿದ್ದು, 28 ಜನರುಗಾಯಗೊಂಡಿರುವ ಘಟನೆ ಜಮ್ಮುವಿನಲ್ಲಿ ನಡೆದಿದೆ.

ಬಸ್ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. 

ಘಟನೆ ಬಗ್ಗೆ ಮಾಹಿತಿ ನೀಡಿರುವ ಜಮ್ಮು ಐಜಿಪಿ ಎಂಕೆ ಸಿನ್ಹಾ, ಸ್ಫೋಟಗೊಂಡಿರುವುದು ಗ್ರೆನೇಡ್ ಎಂಬುದನ್ನು ಖಚಿತಪಡಿಸಿದ್ದು 28 ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ ಅವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪೊಲೀಸರು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಘಟನಾ ಸ್ಥಳವನ್ನು ಸಂಪೂರ್ಣ ಸುತ್ತುವರೆದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಘಟನಾ ಸ್ಥಳದಿಂದ ಓರ್ವ ಉಗ್ರ ಪರಾರಿಯಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

At least 28 people were injured in a grenade blast on Thursday at the bus stand in the heart of Jammu, police said.

“It was a grenade explosion, it has caused injuries to approximately 28 people. They have been all shifted to the hospital,” said MK Sinha, Inspector General of Police, Jammu while speaking to media personnel.

After inspecting the site of the blast, he said, “Seems like the grenade has been launched from outside. It possibly had rolled beneath a bus injuring many people.”

The inspector also said that deployments have been made to further secure the area and investigate into the blast.

“We are working on leads but there was nothing very specific about this,” he added.

One of the eyewitnesses, Prince Sharma said, “I had just parked my bike when I heard a loud sound. I went to the spot of the explosion and saw about a dozen people were badly injured.”

The injured have been taken to the Government Medical College for treatment.

On February 13, around 12 students were seriously injured in a blast at a school in Pulwama district of Jammu and Kashmir. The blast occurred in a school at Narbal in the district.

No Comments

Leave A Comment