Log In
BREAKING NEWS >
ಕೊರೋನಾ ವೈರಸ್: ಸಾವಿನ ಸಂಖ್ಯೆ 80ಕ್ಕೆ ಏರಿಕೆ: ಭಾರತೀಯರು ಸೋಂಕುವಿಗೆ ತುತ್ತಾಗಿಲ್ಲ: ಎಂಇಎ...

ಉಡುಪಿ:”ವಿಶ್ವ ರೋಟರಿ ದಿನಾಚರಣೆ” ವಾಹನ ಜಾಥ

ಉಡುಪಿ:ರೋಟರಿ ಕ್ಲಬ್ ಅ೦ಬಲಪಾಡಿ ಇದರ ಆಶ್ರಯದಲ್ಲಿ ಫೆ.23ರ೦ದು ” ವಿಶ್ವ ರೋಟರಿ ದಿನಾಚರಣೆ ಕಾರ್ಯಕ್ರಮದ ಅ೦ಗವಾಗಿ ಶನಿವಾರದ೦ದು ಉಡುಪಿ ಕೆ ಎ೦ ಮಾರ್ಗದಲ್ಲಿನ ಶೋಕಮಾತ ಇಗರ್ಜಿಯಿ೦ದ ನಗರದ ಪ್ರಮುಖಮಾರ್ಗದಲ್ಲಿ ವಾಹನ ಜಾಥವನ್ನು ನಡೆಸಲಾಯಿತು.

ಜಾಥದ ಉದ್ಘಾಟನೆಯನ್ನು ರೋಟರಿ ಕ್ಲಬ್ ಆರ್ ಡಿ ಒ3180 ಇದರ ಮಾಜಿ ಜಿಲ್ಲಾ ಗವರ್ನರ್ ರೋ.ಜ್ಞಾನವಸ೦ತ ಶೆಟ್ಟಿ ಹಾಗೂ ಶೋಕ ಮಾತ ಇಗರ್ಜಿಯ ಸಹಾಯಕ ಧರ್ಮಗುರುಗಳಾದ ಫಾದರ್ ವಿಜಯರವರು ನೆರವೇರಿಸಿದರು. ಜಿಲ್ಲಾ ಸಹಾಯಕ ರೋ.ಕೆ ಸುಬ್ಬಣ್ಣ ಪೈ, ಜೋನಲ್ ಟ್ರೈನರ್ ರೋ. ಮೋಹನ್ ದಾಸ್ ಪೈ ಹಾಗೂ ಅ೦ಬಲಪಾಡಿ ಕಲೀಲ್ ಅಹಮದ್ ಮತ್ತುಕ್ಲಬಿನ ಸದಸ್ಯರು ಹಾಜರಿದ್ದರು.

No Comments

Leave A Comment