Log In
BREAKING NEWS >
ಸೆ.22ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಕೋಟಿತುಳಸಿ ಅರ್ಚನೆ ಕಾರ್ಯಕ್ರಮ ಜರಗಲಿದೆ...

ಫೆ.23ರ೦ದು “ವಿಶ್ವ ರೋಟರಿ ದಿನಾಚರಣೆ” ಕಾರ್ಯಕ್ರಮ

ಉಡುಪಿ:ರೋಟರಿ ಕ್ಲಬ್ ಅ೦ಬಲಪಾಡಿ ಇದರ ಆಶ್ರಯದಲ್ಲಿ ಫೆ.23ರ೦ದು ಉಡುಪಿಯ ಹೊಟೇಲ್ ಶಾರದಾ ಇ೦ಟರ್ ನ್ಯಾಷನಲ್ ನಲ್ಲಿ ವಿಶ್ವ ರೋಟರಿ ದಿನಾಚರಣೆ ಕಾರ್ಯಕ್ರಮವು ಜರಗಲಿದೆ. ಅ೦ದು ಸಾಯ೦ಕಾಲ ಉಡುಪಿ ಕೆ ಎ೦ ಮಾರ್ಗದಲ್ಲಿ ಶೋಕಮಾತ ಇಗರ್ಜಿಯಿ೦ದ ನಗರದ ಪ್ರಮುಖಮಾರ್ಗದಲ್ಲಿ ವಾಹನ ಜಾಥ ಕಾರ್ಯಕ್ರಮನಡೆಯಲಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಆರ್ ಡಿ ಒ3180 ಇದರ ಮಾಜಿ ಜಿಲ್ಲಾ ಗವರ್ನರ್ ರೋ.ಜ್ಞಾನವಸ೦ತ ಶೆಟ್ಟಿಯವರು ನೆರವೇರಿಸಲಿದ್ದಾರೆ. ರೋಟರಿ ಕ್ಲಬ್ ಆರ್ ಡಿ ಒ3180 ಜಿಲ್ಲಾ ಗವರ್ನರ್ ರೋ.ಅಭಿನ೦ದನ್ ಎ ಶೆಟ್ಟಿ,ರೋ.ಡಾ.ಎಚ್ ಜೆ ಗೌರಿ, ಜಿಲ್ಲಾ ಸಹಾಯಕ ರೋ.ಕೆ ಸುಬ್ಬಣ್ಣ ಪೈ, ಜೋನಲ್ ಟ್ರೈನರ್ ರೋ. ಮೋಹನ್ ದಾಸ್ ಪೈ ಹಾಗೂ ಅ೦ಬಲಪಾಡಿ ಕಲೀಲ್ ಅಹಮದ್ ರವರು ಭಾಗವಹಿಸಲಿದ್ದಾರೆ.

No Comments

Leave A Comment