Log In
BREAKING NEWS >
ಘರ್ಷಣೆ, ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್: ಪೊಲೀಸರಿಂದ ಅಶ್ರುವಾಯು, ಲಾಠಿಚಾರ್ಜ್ ಪ್ರಯೋಗ, ದೆಹಲಿಯಲ್ಲಿ ಪರಿಸ್ಥಿತಿ ಉದ್ವಿಗ್ನ ...

ಶ್ರೀ ಕೃಷ್ಣ ಮಠಕ್ಕೆ ಟಿ.ವಿ.ಎಸ್.ಮೋಟರ್ಸ್ ಕಂಪೆನಿಯ ಜಂಟಿ ಕಾರ್ಯನಿರ್ವಾಹಕ

ಶ್ರೀ ಕೃಷ್ಣ ಮಠಕ್ಕೆ ಟಿ.ವಿ.ಎಸ್.ಮೋಟರ್ಸ್ ಕಂಪೆನಿಯ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕರಾದ ಸುದರ್ಶನ್ ವೇಣುರವರು ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.ಈ ಸಂದರ್ಭದಲ್ಲಿ ವ್ರಜನಾಥ ಆಚಾರ್ಯ,ಮಠದ ಪಿ.ಆರ್.ಓ ಶ್ರೀಶ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment