Log In
BREAKING NEWS >
ಉಡುಪಿ ಶ್ರೀಕೃಷ್ಣನಿಗೆ ಅದ್ದೂರಿ “ಕೋಟಿ ತುಳಸಿ’ ಅರ್ಚನೆ ಕಾರ್ಯಕ್ರಮ...

ಉಡುಪಿ:ಮಧ್ವರಾಜೋತ್ಸವ ರಾಜ್ಯದ ವಿವಿಧ ಕೃತಿಗಳಲ್ಲಿ ಕೋಲಾಟ ಭಜನೆ

ಶ್ರೀ ಕೃಷ್ಣ ಮಠ – ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಮಧ್ವರಾಜೋತ್ಸವದ ಪ್ರಯುಕ್ತ ರಥಬೀದಿಯಲ್ಲಿ ನಡೆದ ಉತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಜನಾ ತಂಡಗಳಿಂದ,ವಾದಿರಾಜರು ರಚಿಸಿದ ಕೃತಿಗಳಲ್ಲಿ ಕೋಲಾಟ ಮತ್ತು ಭಜನಾ ನೃತ್ಯ ನಡೆಯಿತು.

No Comments

Leave A Comment