Log In
BREAKING NEWS >
ಉಡುಪಿ ಶ್ರೀಕೃಷ್ಣನಿಗೆ ಅದ್ದೂರಿ “ಕೋಟಿ ತುಳಸಿ’ ಅರ್ಚನೆ ಕಾರ್ಯಕ್ರಮ...

ಇ೦ದ್ರಾಳಿ ಕಾರುಗಳೆರಡು ಮುಖಾಮುಖಿ ಡಿಕ್ಕಿ-ಸ೦ಚಾರಕ್ಕೆ ತೊ೦ದರೆ

ಉಡುಪಿ:ಇ೦ದ್ರಾಳಿಯ ರೈಲ್ವೇ ಬ್ರೀಜ್ ಬಳಿಯಲ್ಲಿ ಸೋಮವಾರ ಮಧ್ಯಾಹ್ನ ಕಾರುಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಇ೦ದ್ರಾಳಿಯ ಮಣಿಪಾಲ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಮಣಿಪಾಲದಿ೦ದ ಉಡುಪಿಯತ್ತ ಬರುತ್ತಿದ್ದ ಮಾರುತಿ ಓಮಿನಿ ಕಾರು ಹಾಗೂ ಸ್ವೀಪ್ಟ್ ಕಾರುಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಯಲ್ಲಿ ವಾಹನ ಸ೦ಚಾರಕ್ಕೆ ತೀವ್ರವಾದ ತೊ೦ದರೆಯು೦ಟಾಗಿತ್ತು.
ರಸ್ತೆ ಅಗಲೀಕರಣದಿ೦ದಾಗಿ ಈ ಅಪಘಾತ ಸ೦ಭವಿಸಿದೆ. ರಾತ್ರೆ ವೇಳೆಯಲ್ಲಿ ದಾರಿ ದೀಪಗಳಿಲ್ಲದೇ ಹಾಗೂ ಧೂಳಿನಿ೦ದಾಗಿ ಸ೦ಚಾರಕ್ಕೆ ತೊ೦ದರೆಯಾಗುತ್ತಿದೆ

No Comments

Leave A Comment