Log In
BREAKING NEWS >
ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ....

ಹುತಾತ್ಮ ಯೋಧನ ಕುಟುಂಬಕ್ಕೆ ಭೂಮಿ ನೀಡಿದ ಸುಮಲತಾ

ಮಂಡ್ಯ: ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ 42 ಜನ ಯೋಧರಲ್ಲಿ ಒಬ್ಬರಾಗಿರುವ ಮಂಡ್ಯದ ಯೋಧ ಹೆಚ್. ಗುರು ಅವರ ಕುಟುಂಬಕ್ಕೆ ಅರ್ಧ ಎಕರೆ ಜಮೀನನ್ನು ಸುಮಲತಾ ಅವರು ಗೌರವಪೂರ್ವಕ ಕೊಡುಗೆಯಾಗಿ ನೀಡಿ ದೇಶಪ್ರೇಮವನ್ನು ಮೆರೆದಿದ್ದಾರೆ.

ಪ್ರಾರಂಭದಲ್ಲಿ ಯೋಧ ಗುರುವಿನ ಸ್ಮಾರಕ ನಿರ್ಮಾಣಕ್ಕಾಗಿ ಈ ಜಾಗವನ್ನು ನೀಡುತ್ತಿರುವುದಾಗಿ ಸುಮಲತಾ ಅವರು ತಿಳಿಸಿದ್ದರು. ಆದರೆ ಸರಕಾದ ನೇತೃತ್ವದಲ್ಲೇ ಅಂತ್ಯಸಂಸ್ಕಾರ ನಡೆಯುತ್ತಿರುವ ಕಾರಣ ಇದೀಗ ತಮ್ಮ ಕುಟುಂಬ ನೀಡಿದ ಈ ಭೂಮಿಯನ್ನು ಹುತಾತ್ಮ ಯೋಧನ ಕುಟುಂಬದವರ ಜೀವನ ನಿರ್ವಹಣೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಲಿ ಎಂದು ಸುಮಲತಾ ಅವರು ಅಭಿಪ್ರಾಯಪಟ್ಟಿದ್ದಾರೆ.

No Comments

Leave A Comment